Thursday, 24 October 2019
ಮುಂಬೈ ಸಮಾಲೋಚನಾ ಸಭೆ
Sunday, 6 August 2017
Tulu Kannada Welfare Association
ತುಳು ಕನ್ನಡ ವೆಲ್ಪೇರ್ ಅಸೋಸಿಯೇಶನ್ ಮುಂಬೈ ಮಿರಾರೋಡ್ ಇಂದು ಇಲ್ಲಿ ಸಂಘದ ವಾರ್ಷೀಕ ಮಹಾ ಸಭೆ ಹಾಗೂ ಆಟಿಡ್ ಒಂತೆ ಪೋರ್ಲು ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಈ ಸಮಯದಲ್ಲಿ ಗೆಜ್ಜೆಗಿರಿ ಯಾ ವಿಜ್ಞಾಪನ ಪತ್ರವನ್ನು ಉದಯ್ ಹೆಗ್ಡೆ ಎಳಿಯಾಲ ಇವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಸೋಮನಾಥ್ ಪೂಜಾರಿ,ಚೇತನ್ ಶೆಟ್ಟಿ . ಹಾಗೂ ಸಂಘದ ಅಧ್ಯಕ್ಷರು,ಎ.ಕೆ ಹರೀಶ್(ಅಂಚನ್) ಉಪಾಧ್ಯಕ್ಷರಾದ ಎಸ್.ಬಿ.ಕೋಟ್ಯಾನ್,ದಾಮೋದರ್ ಗುಜರಾನ್ ಗೌ.ಪ್ರ. ಕಾರ್ಯದರ್ಶಿಲೀಲಾಗಣೇಶ್ ಕಾರ್ಕಳ ಉಪಸ್ಥಿತರಿದ್ದರು
🙏🙏🙏💐💐💐🙏🙏🙏
ಕರಸೇವೆ
ಶ್ರೀ ಕ್ಷೇತ್ರದಲ್ಲಿ ಪುತ್ತೂರು ತಾಲೂಕು ಕಡಬ ಬಿಲ್ಲವ ಗ್ರಾಮ ಸಮಿತಿಯ ಪದಾಧಿಕಾರಿಗಳು ಕರಸೇವೆಯಲ್ಲಿ ಪಾಲ್ಗೊಂಡರು. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಇವರ ನೇತೃತ್ವದಲ್ಲಿ ಕರಸೇವೆ ನಡೆಯಿತು. ಕರಸೇವೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಆಯುರಾರೋಗ್ಯವನ್ನಿತ್ತು ಕರುಣಿಸಲಿ....🙏🙏🙏
Thursday, 22 June 2017
ಕರಸೇವೆ
"ಮೂಲಸ್ಥಾನ ಪುನರುತ್ಥಾನದ ಯೋಜನೆಗ್ ಭಕ್ತೆರೆನ ಕರಸೇವೆ"
ಕುಡ್ಲದ ಕಂಪನಿಡ್ ಹೆಚ್.ಆರ್ ಆದು ಕೆಲಸ ಮಲ್ತೊಂದು ಉಪ್ಪುನ ಜಯರಾಮ್ ಪೂಜಾರಿ ಎಡಪದವು ಮೆರೆಗ್ 15 ದಿನ ರಜೆ ಉಪ್ಪುನೆರ್ದ್ದಾವರ ಐಟ್ ಒಂಜಿ ವಾರದ ಅವಧಿ ನ್ ಅಪ್ಪೆ ದೇಯಿ ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಟ್ ನಿರ್ಮಾಣ ಆವೊಂದು ಉಪ್ಪುನ ವಿವಿಧ ಶ್ರದ್ಧಾ ಕೇಂದ್ರಲೆನ ಪುನರುತ್ಥಾನದ ಯೋಜನೆದ ಧರ್ಮ ಕಜ್ಜಗ್ ಭಕ್ತಿ, ನಿಷ್ಠೆ, ಶ್ರದ್ಧೆಡ್ ಕರಸೇವೆದ ಮೂಲಕ ಶ್ರೀ ಕ್ಷೇತ್ರಗ್ ಭಕ್ತಿದ ಸೇವೆ ಮಲ್ತೊಂದು ಉಲ್ಲೆರ್..
ಅಣ್ಣ ಇರೆನ ಭಕ್ತಿದ ಸೇವೆಗ್ ಶ್ರೀ ಕ್ಷೇತ್ರ ಗೆಜ್ಜೆಗಿರಿತ ಸರ್ವ ಶಕ್ತಿಲೆನ ಅನುಗ್ರಹ ಇರೆನ ಪಾಲ್ಗ್ ಸದಾ ಉಪ್ಪಡ್ ಪಂದ್ ನಟ್ಟೊನ್ವ..
Wednesday, 7 June 2017
ಮೂವ್ವರೆ
"ಮೂವ್ವರೆ" ಕನ್ನಡ ಚಲನಚಿತ್ರ ಮುಹೂರ್ತ ಸಮಾರಂಭವು ದಿನಾಂಕ 6-06-2017 ಮಂಗಳವಾರ ಸಂಜೆ 4:00 ಗಂಟೆಗೆ ಮಾತೆ ದೇಯಿಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ನ ಪುಣ್ಯ ನೆಲದಲ್ಲಿ ಯಶಸ್ವಿಯಾಗಿ ನೆರವೇರಿತು.
ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಧೂಮಾವತಿಯ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೂವ್ವರೆ ಚಲನ ಚಿತ್ರ ತಂಡ ಹಾಗೂ ಗೆಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಧ್ಯಕ್ಷರು ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್, ಶ್ರೀಧರ್ ಪೂಜಾರಿ, ಶೇಖರ್ ಬಂಗೇರ, ಹರೀಶ್ ಕುಮಾರ್ ಬೆಳ್ತಂಗಡಿ, ರಮೇಶ್ ಪೂಜಾರಿ ಬೆಳ್ತಂಗಡಿ, ಸುಂದರ ಪೂಜಾರಿ ಸುಳ್ಯ ಹಾಗೂ ಚಲನಚಿತ್ರ ತಂಡದ ಸದಸ್ಯರೊಂದಿಗೆ ಇನ್ನಿತರರು ಉಪಸ್ಥಿತರಿದ್ದು ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶುಭ ಹಾರೈಸಿದರು..
ಸಮಸ್ತ ಭಕ್ತ ಸಮುದಾಯಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸರ್ವ ಶಕ್ತಿಗಳು ಅನುಗ್ರಹಿಸಲಿ..