Sunday, 6 August 2017

Tulu Kannada Welfare Association

ತುಳು ಕನ್ನಡ ವೆಲ್ಪೇರ್ ಅಸೋಸಿಯೇಶನ್ ಮುಂಬೈ ಮಿರಾರೋಡ್ ಇಂದು ಇಲ್ಲಿ ಸಂಘದ ವಾರ್ಷೀಕ ಮಹಾ ಸಭೆ  ಹಾಗೂ ಆಟಿಡ್ ಒಂತೆ ಪೋರ್ಲು ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಈ  ಸಮಯದಲ್ಲಿ ಗೆಜ್ಜೆಗಿರಿ ಯಾ ವಿಜ್ಞಾಪನ ಪತ್ರವನ್ನು ಉದಯ್ ಹೆಗ್ಡೆ ಎಳಿಯಾಲ ಇವರು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಸೋಮನಾಥ್ ಪೂಜಾರಿ,ಚೇತನ್ ಶೆಟ್ಟಿ . ಹಾಗೂ ಸಂಘದ ಅಧ್ಯಕ್ಷರು,ಎ.ಕೆ ಹರೀಶ್(ಅಂಚನ್) ಉಪಾಧ್ಯಕ್ಷರಾದ ಎಸ್.ಬಿ.ಕೋಟ್ಯಾನ್,ದಾಮೋದರ್ ಗುಜರಾನ್  ಗೌ.ಪ್ರ. ಕಾರ್ಯದರ್ಶಿಲೀಲಾಗಣೇಶ್ ಕಾರ್ಕಳ ಉಪಸ್ಥಿತರಿದ್ದರು
🙏�🙏�🙏�💐💐💐🙏�🙏�🙏

ಕರಸೇವೆ

ಶ್ರೀ ಕ್ಷೇತ್ರದಲ್ಲಿ ಪುತ್ತೂರು ತಾಲೂಕು ಕಡಬ ಬಿಲ್ಲವ ಗ್ರಾಮ ಸಮಿತಿಯ ಪದಾಧಿಕಾರಿಗಳು ಕರಸೇವೆಯಲ್ಲಿ ಪಾಲ್ಗೊಂಡರು. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಇವರ ನೇತೃತ್ವದಲ್ಲಿ ಕರಸೇವೆ ನಡೆಯಿತು. ಕರಸೇವೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಆಯುರಾರೋಗ್ಯವನ್ನಿತ್ತು ಕರುಣಿಸಲಿ....🙏🙏🙏